Speeches

ರಾಜ್ಯದಲ್ಲಿ ಬಲಿಷ್ಠ  ಮತಾಂತರ ಕಾಯ್ದೆ ಜಾರಿಗೊಳಿಸಿದ, ರಾಜ್ಯ ಸಕಾ೯ರ ಹಾಗೂ ಮುಖ್ಯಮಂತ್ರಿ “ಬಸವರಾಜ ಬೊಮ್ಮಯಿಯವರಿಗೆ” ಶತ ಕೋಟಿ ಧನ್ಯವಾದಗಳು…                                                    ಮತಾಂತರ  ಕಾಯ್ದೆಯನ್ನ ಜಾರಿಗೊಳಿಸಲು ಸಕಾ೯ರದ ಮೇಲೆ ಒತ್ತಡ ಹೇರಿದ ಎಲ್ಲಾ ಹಿಂದೂಪರ ಸ೦ಘಟನೆಗಳಿಗೂ ಹಾಗೂ ಕಠೋರ ಹಿಂದುತ್ವವಾದಿಗಳಿಗೂ….ಕೋಟಿ, ಕೋಟಿ, ಧನ್ಯವಾದಗಳು…  💐🙏 ಜೈ ಶ್ರೀರಾಮ್ 🚩🚩🚩

🚩 ಕಬೀರ್ ಆಶ್ರಮ🚩  R T ನಗರದ ಶ್ರೀ ಅರ್ಜುನ್ ದಾಸ್ ಸ್ವಾಮೀಜಿಯವರು   ಭಾನುವಾರ ರಾತ್ರಿ 12:00 ಘಂಟೆಗೆ ವಿಧಿವಶರಾಗಿದ್ದು, ಅವರ  ಅಂತ್ಯಕ್ರಿಯೆಗೆ  ಎರಡು ದಿನದಿಂದ ಸ್ಥಳ ಕೊಡದೆ ವಿಕೃತಿ ಮೆರದಿದ್ದರು, ಈ ವಿಷಯ ತಿಳಿದು ಕೆಲವು ಮಠಾಧೀಶರು ಹಾಗೂ ಶ್ರೀರಾಮ ಸೇನೆ, ಜಾಗರಣ ವೇದಿಕೆ, ವಿಶ್ವಹಿಂದೂ ಪರಿಷತ್ ಮತ್ತು ಸಾರ್ವಜನಿಕರು ಸೇರಿ ಹೋರಾಟ ಮಾಡಿ ಅಂತ್ಯಕ್ರಿಯೆಗೆ ಸ್ಥಳ ನಿಗದಿ ಮಾಡಿದ್ದೇವೆ  ಟ್ರಸ್ಟ್ ನ  ಸದಸ್ಯರ ವಿರುದ್ಧ  ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದರು

Latest News

Address:

#453, 5th Cross, 1st Main Road,
Panchasheela Nagar,

Mudalapalya, Bengaluru-560072

Mobile: +91-9945288819

+91-9480656565

Mail id: info@sriramsena.com