ಕಬೀರ್ ಆಶ್ರಮ

🚩 ಕಬೀರ್ ಆಶ್ರಮ🚩  R T ನಗರದ ಶ್ರೀ ಅರ್ಜುನ್ ದಾಸ್ ಸ್ವಾಮೀಜಿಯವರು   ಭಾನುವಾರ ರಾತ್ರಿ 12:00 ಘಂಟೆಗೆ ವಿಧಿವಶರಾಗಿದ್ದು, ಅವರ  ಅಂತ್ಯಕ್ರಿಯೆಗೆ  ಎರಡು ದಿನದಿಂದ ಸ್ಥಳ ಕೊಡದೆ ವಿಕೃತಿ ಮೆರದಿದ್ದರು, ಈ ವಿಷಯ ತಿಳಿದು ಕೆಲವು ಮಠಾಧೀಶರು ಹಾಗೂ ಶ್ರೀರಾಮ ಸೇನೆ, ಜಾಗರಣ ವೇದಿಕೆ, ವಿಶ್ವಹಿಂದೂ ಪರಿಷತ್ ಮತ್ತು ಸಾರ್ವಜನಿಕರು ಸೇರಿ ಹೋರಾಟ ಮಾಡಿ ಅಂತ್ಯಕ್ರಿಯೆಗೆ ಸ್ಥಳ ನಿಗದಿ ಮಾಡಿದ್ದೇವೆ  ಟ್ರಸ್ಟ್ ನ  ಸದಸ್ಯರ ವಿರುದ್ಧ  ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದರು

Add Comment