ರಾಜ್ಯದಲ್ಲಿ ಬಲಿಷ್ಠ ಮತಾಂತರ ಕಾಯ್ದೆ ಜಾರಿಗೊಳಿಸಿದ, ರಾಜ್ಯ ಸಕಾ೯ರ ಹಾಗೂ ಮುಖ್ಯಮಂತ್ರಿ “ಬಸವರಾಜ ಬೊಮ್ಮಯಿಯವರಿಗೆ” ಶತ ಕೋಟಿ ಧನ್ಯವಾದಗಳು… ಮತಾಂತರ ಕಾಯ್ದೆಯನ್ನ ಜಾರಿಗೊಳಿಸಲು ಸಕಾ೯ರದ ಮೇಲೆ ಒತ್ತಡ ಹೇರಿದ ಎಲ್ಲಾ ಹಿಂದೂಪರ ಸ೦ಘಟನೆಗಳಿಗೂ ಹಾಗೂ ಕಠೋರ ಹಿಂದುತ್ವವಾದಿಗಳಿಗೂ….ಕೋಟಿ, ಕೋಟಿ, ಧನ್ಯವಾದಗಳು… 💐🙏 ಜೈ ಶ್ರೀರಾಮ್ 🚩🚩🚩
Add Comment