🚩 ಶ್ರೀರಾಮ ಸೇನಾ ರಾಮನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು 🚩
ಜಿಲ್ಲಾ ಅಧ್ಯಕ್ಷರಾಗಿ
ಶ್ರೀ ನಾಗಾರ್ಜುನ್, ಪ್ರಧಾನ ಕಾರ್ಯದರ್ಶಿ ಶ್ರೀ ಪರಮೇಶ್, ಉಪಾಧ್ಯಕ್ಷರಾಗಿ ಶ್ರೀ ಪುಟ್ಟರಾಜು, ಶ್ರೀ ಪವನ್ ಮಾಧ್ಯಮ ಪ್ರಮುಖ
ಕನಕಪುರ ತಾಲೂಕು ಘಟಕ
ಶರತ್ ಸಿ ಎಸ್ ಪ್ರಧಾನ ಕಾರ್ಯದರ್ಶಿ, ಮಹೇಶ್ ಉಪಾಧ್ಯಕ್ಷ, ಸುನಿಲ್ ಉಪಾಧ್ಯಕ್ಷ , ಸಾಗರ್ ಮಾಧ್ಯಮ ಪ್ರಮುಖ
ದುರ್ಗಾಸೇನೆ ಅಧ್ಯಕ್ಷರಾಗಿ ಚೈತ್ರ,
ಹಾರೋಹಳ್ಳಿ ತಾಲೂಕು ಘಟಕ
ರಾಜೇಶ್ ಡಿ ಎಂ ಅಧ್ಯಕ್ಷ,
ಮಂಜು ಉಪಾಧ್ಯಕ್ಷ,
ಶಿವಣ್ಣ ಕಾರ್ಯದರ್ಶಿ
ಎಲ್ಲಾ ಪದಾಧಿಕಾರಿಗಳನ್ನ
ಶ್ರೀ ಗಂಗಾಧರ ಕುಲಕರ್ಣಿ ರಾಜ್ಯ ಕಾರ್ಯಧ್ಯಕ್ಷರು
ಸುಂದರೇಶ್ ನರ್ಗಲ್
ಅಮರ್ನಾಥ್ ಘೋಷಣೆ ಮಾಡಿದರು 🚩
Add Comment